ಪ್ರೀತಿಯ ಕನ್ನಡಿಗರೇ,
ತಮಗೆಲ್ಲ ನಮಸ್ಕಾರಗಳು
ಕನ್ನಡನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಕುರಿತ ಐತಿಹಾಸಿಕ ಹಿನ್ನಲೆಯನ್ನು ನೋಡುತ್ತಾ ಹೊರಟರೆ ಒಂದು ಕ್ಷಣ ದಿಗ್ಭ್ರಮೆಯಾಗಿ ವಾವ್ ನಾನು ಇಂತಹ ಪುಣ್ಯ , ಪವಿತ್ರ ತಾಣದಲ್ಲಿದ್ದೀನಾ! ಎಂದೆನಿಸುವುದು.ಮನಸ್ಸು ಹಗುರವಾಗುವುದು.ತಮಗೂ ಕನ್ನಡವೆಂದರೆ ಹೀಗೆ ಅಂದುಕೊಳ್ಳುತ್ತೇನೆ.ಪ್ರೀಯ ಸ್ನೇಹಿತರೆ ಕನ್ನಡವೆಂಬುದು ಬರಿ ಭಾಷೆಯಷ್ಟೇ ಅಲ್ಲ.ಕನ್ನಡವೆಂಬುದು ಸಂಸ್ಕೃತಿ ,ಕನ್ನಡವೆಂಬುದು ತ್ಯಾಗ - ಬಲಿಧಾನಗಳ ಜಾಗ, ಶ್ರೇಷ್ಠ ಕವಿಗಳ ತವರೂರು ,ವಚನಕಾರರ ಮಾಹಾ ತಾಣ, ಶಾಂತಿಯ ಬೀಡು.ಹೀಗೆ ಕನ್ನಡವೆಂಬುದೇ ಇತಿಹಾಸ, ಕನ್ನಡವೇ ಮೊದಲುಗಳಲ್ಲಿ ಮೊದಲು.
.
.
.
ಕನ್ನಡಿಗರಾಗಿ ಕನ್ನಡವನ್ನು ಮಾತಾಡಿ.
ಕನ್ನಡ ಉಳಿಸಿ,ಕನ್ನಡ ಬೆಳೆಸಿ.
.
.
.
ಧನ್ಯವಾದಗಳು.
.
.
.
.
.
.
.
.
.
.
.
#kannadnaadu #motivationalquotes
#Bangalore #Mysore #chitradurga #tumkur #belgaum #bijapur #dharwad #hubli #sirsi #bidar #magalore #hassan #mandya #udupi #chikmagalur #Davangere #shivamogga #gulbarga #instagramers #instagram #karnataka #kannada #KarnatakaElection2018 #sandalwood #kannadamovies #kicchasudeep #bengaluru #colorssuper LIKE n follow this page for more writings and updates..... Find more similar things @kannadnaadu
Thank you.